Sunday, May 24, 2009

ಛಾಯಾಗ್ರಾಹಕ ಸುಧೀಂದ್ರಗೆ ಪ್ರಶಸ್ತಿ

ವಿಕ ಸುದ್ದಿಲೋಕ
ಬಾಗಲಕೋಟ : ವಿಜಾಪುರದ ಹವ್ಯಾಸಿ ಛಾಯಾಗ್ರಾಹಕ ಸುಧೀಂದ್ರ ಕುಲಕರ್ಣಿಯವರಿಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಫೋಟೊಗ್ರಾಫಿಕ್ ಸೊಸೈಟಿಯ ಪ್ರಶಸ್ತಿ ದೊರೆತಿದೆ.
ಗ್ರಾಮೀಣ ಬದುಕು ವಿಭಾಗದಲ್ಲಿ ಸುಂದ್ರರ ಕಾರ ಹುಣ್ಣಿವೆ ಸಂಭ್ರಮ ಫೋಟೊಕ್ಕೆ ತೃತೀಯ ಸ್ಥಾನ ದೊರೆತಿದೆ. ಕಳೆದ ೧೨ ವರ್ಷಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿರುವ ಸುಧೀಂದ್ರ ವಿಜಯ ಕರ್ನಾಟಕ ದಿನಪತ್ರಿಕೆಯ ವಿಜಾಪುರ ಜಿಲ್ಲೆಯ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಬದುಕು, ಪರಿಸರ, ಕ್ರೀಡಾ ಕ್ಷೇತ್ರದ ಛಾಯಾಗ್ರಹಣದಲ್ಲಿ ಸುಧೀಂದ್ರ ಹೆಸರುವಾಸಿ. ಸಾಗರದಲ್ಲಿ ಜೂ.೧೫ ರಂದು ನಡೆಯುವ ಸಮಾರಂಭದಲ್ಲಿ ಸುಧೀಂದ್ರ ಪ್ರಶಸ್ತಿ ಸ್ವೀಕರಿಸಲಿದ್ದಾರೆ.



ಸುಧೀಂದ್ರ ಕುಲಕರ್ಣಿಯವರ ಪ್ರಶಸ್ತಿ ವಿಜೇತ ಫೋಟೊ.



ಸುಧೀಂದ್ರ ಕ್ಲಿಕ್ಕಿಸಿದ ಮತ್ತಷ್ಟು ಫೋಟೊಗಳು...





Saturday, May 16, 2009

35,385 ಅಂತದಿಂದ ಪಿ.ಸಿ.ಗದ್ದಿಗೌಡರ ಗೆಲುವು


ಬಾಗಲಕೋಟ ಕ್ಷೇತ್ರ
ಪಿ.ಸಿ.ಗದ್ದಿಗೌಡರ(ಬಿಜೆಪಿ) ೪,೧೩,೨೭೨
ಜೆ.ಟಿ.ಪಾಟೀಲ(ಕಾಂಗ್ರೆಸ್) ೩,೭೭,೮೨೬

Friday, May 15, 2009

42,404 ಅಂತದಿಂದ ರಮೇಶ ಜಿಗಜಿಣಗಿ ಗೆಲುವು


ವಿಜಾಪುರ ಕ್ಷೇತ್ರ
ರಮೇಶ ಜಿಗಜಿಣಗಿ(ಬಿಜೆಪಿ) ೩,೦೮,೯೩೯
ಪ್ರಕಾಶ ರಾಠೋಡ(ಕಾಂಗ್ರೆಸ್) ೨,೬೬,೫೩೫
ವಿಲಾಸಬಾಬು ಅಲಮೇಲಕರ(ಜೆಡಿಎಸ್) ೩೩,೧೭೭

ಚುನಾವಣೆ ಮತ ಎಣಿಕೆ

ಬಾಗಲಕೋಟ ಕ್ಷೇತ್ರ
ಪಿ.ಸಿ.ಗದ್ದಿಗೌಡರ(ಬಿಜೆಪಿ) ೪,೦೭,೮೮೨
ಜೆ.ಟಿ.ಪಾಟೀಲ(ಕಾಂಗ್ರೆಸ್) ೩,೭೨,೦೫೮

ಚುನಾವಣೆ ಮತ ಎಣಿಕೆ

ವಿಜಾಪುರ ಕ್ಷೇತ್ರ
ರಮೇಶ ಜಿಗಜಿಣಗಿ(ಬಿಜೆಪಿ) ೨,೬೧,೦೭೯
ಪ್ರಕಾಶ ರಾಠೋಡ(ಕಾಂಗ್ರೆಸ್) ೨,೨೩,೩೯೮
ವಿಲಾಸಬಾಬು ಅಲಮೇಲಕರ(ಜೆಡಿಎಸ್) ೨೮,೦೨೧

ಚುನಾವಣೆ ಮತ ಎಣಿಕೆ

ಬಾಗಲಕೋಟ ಕ್ಷೇತ್ರ
ಪಿ.ಸಿ.ಗದ್ದಿಗೌಡರ(ಬಿಜೆಪಿ) ೩,೯೯,೨೭೫
ಜೆ.ಟಿ.ಪಾಟೀಲ(ಕಾಂಗ್ರೆಸ್) ೩,೬೦,೮೯೦

ಚುನಾವಣೆ ಮತ ಎಣಿಕೆ

ವಿಜಾಪುರ ಕ್ಷೇತ್ರ
ರಮೇಶ ಜಿಗಜಿಣಗಿ(ಬಿಜೆಪಿ) ೨,೩೯,೨೦೭
ಪ್ರಕಾಶ ರಾಠೋಡ(ಕಾಂಗ್ರೆಸ್) ೨,೦೨,೬೨೬
ವಿಲಾಸಬಾಬು ಅಲಮೇಲಕರ(ಜೆಡಿಎಸ್) ೨೪,೮೦೯

ಚುನಾವಣೆ ಮತ ಎಣಿಕೆ

ಬಾಗಲಕೋಟ ಕ್ಷೇತ್ರ
ಪಿ.ಸಿ.ಗದ್ದಿಗೌಡರ(ಬಿಜೆಪಿ) ೩,೮೯,೭೪೭
ಜೆ.ಟಿ.ಪಾಟೀಲ(ಕಾಂಗ್ರೆಸ್) ೩,೫೧,೬೬೬

ಚುನಾವಣೆ ಮತ ಎಣಿಕೆ

ವಿಜಾಪುರ ಕ್ಷೇತ್ರ
ರಮೇಶ ಜಿಗಜಿಣಗಿ(ಬಿಜೆಪಿ) ೨,೧೭,೪೩೨
ಪ್ರಕಾಶ ರಾಠೋಡ(ಕಾಂಗ್ರೆಸ್) ೧,೮೦,೮೨೦
ವಿಲಾಸಬಾಬು ಅಲಮೇಲಕರ(ಜೆಡಿಎಸ್) ೨೨,೨೬೮

ಚುನಾವಣೆ ಮತ ಎಣಿಕೆ

ಬಾಗಲಕೋಟ ಕ್ಷೇತ್ರ
ಪಿ.ಸಿ.ಗದ್ದಿಗೌಡರ(ಬಿಜೆಪಿ) ೩,೭೮,೯೯೬
ಜೆ.ಟಿ.ಪಾಟೀಲ(ಕಾಂಗ್ರೆಸ್) ೩,೩೮,೩೫೯

ಚುನಾವಣೆ ಮತ ಎಣಿಕೆ

ವಿಜಾಪುರ ಕ್ಷೇತ್ರ
ರಮೇಶ ಜಿಗಜಿಣಗಿ(ಬಿಜೆಪಿ) ೧,೯೩,೩೦೬
ಪ್ರಕಾಶ ರಾಠೋಡ(ಕಾಂಗ್ರೆಸ್) ೧,೬೧,೦೯೨
ವಿಲಾಸಬಾಬು ಅಲಮೇಲಕರ(ಜೆಡಿಎಸ್) ೧೯,೬೧೫

ಚುನಾವಣೆ ಮತ ಎಣಿಕೆ

ಬಾಗಲಕೋಟ ಕ್ಷೇತ್ರ
ಪಿ.ಸಿ.ಗದ್ದಿಗೌಡರ(ಬಿಜೆಪಿ) ೩,೬೦,೬೭೮
ಜೆ.ಟಿ.ಪಾಟೀಲ(ಕಾಂಗ್ರೆಸ್) ೩,೧೯,೯೭೧

ಚುನಾವಣೆ ಮತ ಎಣಿಕೆ

ಬಾಗಲಕೋಟ ಕ್ಷೇತ್ರ
ಪಿ.ಸಿ.ಗದ್ದಿಗೌಡರ(ಬಿಜೆಪಿ) ೩,೩೪,೧೧೩
ಜೆ.ಟಿ.ಪಾಟೀಲ(ಕಾಂಗ್ರೆಸ್) ೨,೯೪,೯೦೭

ಚುನಾವಣೆ ಮತ ಎಣಿಕೆ

ಬಾಗಲಕೋಟ ಕ್ಷೇತ್ರ
ಪಿ.ಸಿ.ಗದ್ದಿಗೌಡರ(ಬಿಜೆಪಿ) ೩,೦೦,೬೭೬
ಜೆ.ಟಿ.ಪಾಟೀಲ(ಕಾಂಗ್ರೆಸ್) ೨,೭೦,೮೧೯

ಚುನಾವಣೆ ಮತ ಎಣಿಕೆ

ಬಾಗಲಕೋಟ ಕ್ಷೇತ್ರ
ಪಿ.ಸಿ.ಗದ್ದಿಗೌಡರ(ಬಿಜೆಪಿ) ೨,೬೯,೨೨೩
ಜೆ.ಟಿ.ಪಾಟೀಲ(ಕಾಂಗ್ರೆಸ್) ೨,೪೩,೭೪೨

ಚುನಾವಣೆ ಮತ ಎಣಿಕೆ

ವಿಜಾಪುರ ಕ್ಷೇತ್ರ
ರಮೇಶ ಜಿಗಜಿಣಗಿ(ಬಿಜೆಪಿ) ೯೭,೦೧೯
ಪ್ರಕಾಶ ರಾಠೋಡ(ಕಾಂಗ್ರೆಸ್) ೮೦,೫೭೫
ವಿಲಾಸಬಾಬು ಅಲಮೇಲಕರ(ಜೆಡಿಎಸ್) ೧೦,೮೩೩

ಚುನಾವಣೆ ಮತ ಎಣಿಕೆ

ವಿಜಾಪುರ ಕ್ಷೇತ್ರ
ರಮೇಶ ಜಿಗಜಿಣಗಿ(ಬಿಜೆಪಿ) ೭೨,೬೯೦
ಪ್ರಕಾಶ ರಾಠೋಡ(ಕಾಂಗ್ರೆಸ್) ೬೧,೩೪೯
ವಿಲಾಸಬಾಬು ಅಲಮೇಲಕರ(ಜೆಡಿಎಸ್) ೮,೭೫೭

ಚುನಾವಣೆ ಮತ ಎಣಿಕೆ

ಪಿ.ಸಿ.ಗದ್ದಿಗೌಡರ(ಬಿಜೆಪಿ) ೨,೧೦,೨೯೯
ಜೆ.ಟಿ.ಪಾಟೀಲ(ಕಾಂಗ್ರೆಸ್) ೧,೯೨,೨೪೨

ಚುನಾವಣೆ ಮತ ಎಣಿಕೆ

ರಮೇಶ ಜಿಗಜಿಣಗಿ(ಬಿಜೆಪಿ) ೪೭,೮೬೮
ಪ್ರಕಾಶ ರಾಠೋಡ(ಕಾಂಗ್ರೆಸ್) ೪೧,೦೯೫

ಚುನಾವಣೆ ಮತ ಎಣಿಕೆ

ಪಿ.ಸಿ.ಗದ್ದಿಗೌಡರ(ಬಿಜೆಪಿ) ೧,೫೩,೫೬೭
ಜೆ.ಟಿ.ಪಾಟೀಲ(ಕಾಂಗ್ರೆಸ್) ೧,೪೦೨೬೮

ಚುನಾವಣೆ ಮತ ಎಣಿಕೆ

ಪಿ.ಸಿ.ಗದ್ದಿಗೌಡರ(ಬಿಜೆಪಿ) ೧,೩೧,೦೬೪
ಜೆ.ಟಿ.ಪಾಟೀಲ(ಕಾಂಗ್ರೆಸ್) ೧,೨೦,೯೪೪

ಚುನಾವಣೆ ಮತ ಎಣಿಕೆ

ಪಿ.ಸಿ.ಗದ್ದಿಗೌಡರ(ಬಿಜೆಪಿ) ೧,೧೪,೭೭೭
ಜೆ.ಟಿ.ಪಾಟೀಲ(ಕಾಂಗ್ರೆಸ್) ೧,೦೮,೦೮೯

ಚುನಾವಣೆ ಮತ ಎಣಿಕೆ

ರಮೇಶ ಜಿಗಜಿಣಗಿ(ಬಿಜೆಪಿ) ೨೫,೩೩೪
ಪ್ರಕಾಶ ರಾಠೋಡ(ಕಾಂಗ್ರೆಸ್) ೧೯,೫೩೧

ಚುನಾವಣೆ ಮತ ಎಣಿಕೆ

ಪಿ.ಸಿ.ಗದ್ದಿಗೌಡರ(ಬಿಜೆಪಿ) ೮೪,೫೯೭
ಜೆ.ಟಿ.ಪಾಟೀಲ(ಕಾಂಗ್ರೆಸ್) ೭೭,೩೩೨

ಚುನಾವಣೆ ಮತ ಎಣಿಕೆ

ಪಿ.ಸಿ.ಗದ್ದಿಗೌಡರ(ಬಿಜೆಪಿ) ೬೩,೮೭೧
ಜೆ.ಟಿ.ಪಾಟೀಲ(ಕಾಂಗ್ರೆಸ್) ೫೭,೫೨೮

Tuesday, May 12, 2009

ಅಧಿಕಾರಿಗಳು ಹೀಗೂ ಇರ್ತಾರೆ !




layout: shridhar raichur

ಚುನಾವಣೆ ಫಲಿತಾಂಶ..ಕ್ಷಣ ಕ್ಷಣದ ಮಾಹಿತಿ



ಮೇ ೧೬ ರಂದು ನಡೆಯಲಿರುವ ಲೋಕಸಭೆ ಮಹಾಚುನಾವಣೆಯ ಮತ ಎಣಿಕೆ ಬಗ್ಗೆ ಕ್ಷಣ, ಕ್ಷಣದ ಮಾಹಿತಿ ನಮ್ಮ ಬ್ಲಾಗ್ನಲ್ಲಿ ಲಭ್ಯ. ರಾಜ್ಯದ ೨೮ ಕ್ಷೇತ್ರಗಳ ಫಲಿತಾಂಶಕ್ಕಾಗಿ ಈ ಬ್ಲಾಗ್ಗೆ ಭೇಟಿ ನೀಡಿ.

Monday, May 11, 2009

ಮತ ಎಣಿಕೆ, ಕ್ಷಣ ಕ್ಷಣದ ಮಾಹಿತಿ...

ಮೇ ೧೬ ರಂದು ನಡೆಯಲಿರುವ ಲೋಕಸಭೆ ಮಹಾಚುನಾವಣೆಯ ಮತ ಎಣಿಕೆ ಬಗ್ಗೆ ಕ್ಷಣ, ಕ್ಷಣದ ಮಾಹಿತಿ ನಮ್ಮ ಬ್ಲಾಗ್ನಲ್ಲಿ ಲಭ್ಯ. ರಾಜ್ಯದ ೨೮ ಕ್ಷೇತ್ರಗಳ ಫಲಿತಾಂಶಕ್ಕಾಗಿ ಈ ಬ್ಲಾಗ್ಗೆ ಭೇಟಿ ನೀಡಿ.